ತರಕಾರಿಯವನ ಕೂಗು

ಸಾಹಿತ್ಯ । Literature

ಹುಟ್ಟು ಸಾವು ಗ್ರಾವಿಟಿ

ಕ್ವಾಂಟಮ್ ಮೆಕ್ಯಾನಿಕ್ಸ್ ಇನ್ನಿತರ

ಬಗೆಹರಿಯದ ಪ್ರಶ್ನೆಗಳು

ಒಂದು ಕಡೆಯಾದರೆ

ಬೆಂಗಳೂರು ಬದುಕಿನ

ನನ್ನ ಬದುಕಿನ ದಿನಚರಿಯನ್ನು

ಬದಲಿಸಿದ ತರಕಾರಿಯವನ

ಕೂಗು,

ಇನ್ನೊಂದು ಕಡೆ.

Posted Feb 21, 2026, 5:28 PM UTC

70
Loading comments…